Surprise Me!

KGF Kannada Movie : ವಾವ್, ವಾಟ್ ಅ ಗ್ರೇಟ್ ಹಾಲಿವುಡ್ ಟೈಪ್ ಮೂವಿ ಟ್ರೈಲರ್ ಮ್ಯಾನ್..! | Oneindia Kannada

2018-11-16 8 Dailymotion

ಇವತ್ತು ಶುಕ್ರವಾರ ವೀಕೆಂಡ್ ಮೂಡಲ್ಲಿ ಇದ್ದ ಎಲ್ಲರೂ ಊಟಕ್ಕೆ ಕುಳಿತಿದ್ದಾಗ... ಅವರೇ ಶುರು ಮಾಡಿದ್ದರು "ವಾವ್... ವಾಟ್ ಅ ಗ್ರೇಟ್ ಹಾಲಿವುಡ್ ಟೈಪ್ ಮೂವಿ ಟ್ರೈಲರ್ ಮ್ಯಾನ್... That ಟೂ ಕನ್ನಡ ಮೂವಿ... ಯು guys are ರಾಕಿಂಗ್ ಮ್ಯಾನ್... Never thought ಸ್ಯಾಂಡಲ್ವುಡ್ has so Brilliant - Talented ಆಕ್ಟರ್/ಡೈರೆಕ್ಟರ್/ Brave ಪ್ರೊಡ್ಯೂಸರ್..." This movie is going to Rock all over India for Sure" ಅಂತ ಅವರ ಬಾಯಿಂದಲೇ ಕೇಳಿದಾಗ... ಆಗದಿರುವುದೇ ನೂರ್ಮಡಿ ಸಂತೋಷ?<br /><br /> KGF : What a great hollywood type movie trailer! Rocking Star Yash's latest Kannada movie KGF has blown away movie buffs all over the world. How the other language people reacting to it?

Buy Now on CodeCanyon